See also 2ex gratia
1ex gratia ಎಕ್ಸ್‍ ಗ್ರೇಷ
ಕ್ರಿಯಾವಿಶೇಷಣ
Latin

ಅನುಗ್ರಹವಾಗಿ; ಕೃಪೆಯಿಂದ; (ಮುಖ್ಯವಾಗಿ ಕಾನೂನಿನ) ಒತ್ತಡದಿಂದ ಅಲ್ಲದೆ.

See also 1ex gratia
2ex gratia ಎಕ್ಸ್‍ ಗ್ರೆಷ
ಗುಣವಾಚಕ
Latin

ಅನುಗ್ರಹ ತೋರಿಸಿ ಮಾಡಿದ; ಕೃಪೆಯಿಟ್ಟು ಮಾಡಿದ.